scpuc-logo

ಯಲಹಂಕ,
ಬೆಂಗಳೂರು - ೬೪

ಶೇಷಾದ್ರಿಪುರಂ ಸ್ವತಂತ್ರ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಯಲಹಂಕ, ಬೆಂಗಳೂರು-೬೪

ದೃಷ್ಟಿ ಗುರಿ

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು, ಯಲಹಂಕವು ಪರಿಪೂರ್ಣತೆ ಮತ್ತು ಶೇಷ್ಠತೆಯನ್ನು ಸಾಧಿಸುವ ಮಾನವ ಸಾಮರ್ಥ್ಯವನ್ನು ಹೊರಹೊಮ್ಮಿಸುವ ಗುರಿಯನ್ನು ಹೊಂದಿದೆ.

ದೃಷ್ಟಿ

ವಿದ್ಯಾರ್ಥಿ ಸಮೂದಾಯದ ದೊಡ್ಡ ವಿಭಾಗವನ್ನು ತಲುಪಲು ಸೌಹಾರ್ದಯುತ ಮತ್ತು ಪಾಂಡಿತ್ಯಪೂರ್ಣ ವಾತಾವರಣದಲ್ಲಿ ಗುಣಮಟ್ಟದ ಸಮೃದ್ಧ ಶಿಕ್ಷಣವನ್ನು ಒದಗಿಸುವುದು ದೃಷ್ಷಿಯಾಗಿದೆ.

ಗುರಿ

ವಿದ್ಯಾರ್ಥಿಗಳ ಗುಪ್ತ ಪ್ರತಿಭೆಯನ್ನು ಹೊರತರಲು ಸಹಾಯ ಮಾಡುವುದು ಮತ್ತು ಅವರ ಆಸಕ್ತಿಯ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ.

ಜ್ಞಾನದ ಶಕ್ತಿಯಿಂದ ಯುವ ಮನಸ್ಸುಗಳನ್ನು ಬೆಳಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಸಂಸ್ಥೆಯು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪರಿಣಾಮಕಾರೆ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.