ಅಮ್ಮಣಿ IAPT ಕು.ಅನ್ವೇಶಿಕಾ, ಬೆಂಗಳೂರು NAEST ೨೦೧೭ - ಪ್ರಾಯೋಗಿಕ ಸುತ್ತಿನಲ್ಲಿ ನಮ್ಮ ಕಾಲೇಜಿನ ಕು.ಭವಾನಿ.ಪಿ, ಮಹಾರಣೆ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ನಡೆದ ಪ್ರಿಲಿಮ್ಸ್ ಗೆ ಆಯ್ಕೆಯಾದವರು.
೦೩.೦೮.೨೦೧೭ ರಂದು TATA IT WIZ ನಲ್ಲಿ ಅಕ್ಷಯ್ ಯು ತಮ್ಮ ಟ್ವೀಟ್ ಗಾಗಿ ಬಹುಮಾನವನ್ನು ಪಡೆದರು.
೦೯.೦೯.೨೦೧೭ ರಂದು ಸೌಂದರ್ಯ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾಸ್ಟರ್ ನಿತಿನ್ ಕಾಮತ್ ಮತ್ತು ಕೌಸ್ತುಭ್ ಪ್ರಥಮ ಬಹುಮಾನ ಪಡೆದರು.
ಪಂಪ ಪ್ರಶಸ್ತಿಯನ್ನು ಜನ್ಮ ಭೂಮಿ ಸಾಂಸ್ಕೃತಿಕ ನಾಗರೀಕರ ವೇದಿಕೆಯಿಂದ ಕು. ಅನುಘ ಎಸ್.ಎ, ಎಸ್ಎಸ್ಎಲ್ ಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ್ದಕ್ಕಾಗಿ ಬಹುಮಾನ ಪಡೆದರು.
೧೬.೦೭.೨೦೧೭ ರಂದು ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್, ನಡೆಸಿದ ಜಿಲ್ಲಾ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಮಾಸ್ಟರ್ ಗುಣಕೇಶವನ್ ಚಿನ್ನದ ಪದಕ ಗೆದ್ದಿದ್ದಾರೆ.
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ೦೩.೧೦.೨೦೧೬ ರಿಂದ ೦೭.೧೦.೨೦೧೬ ರವರೆಗೆ ನಡೆಸಿದ ೬೨ನೇ ರಾಷ್ಟ್ರೀಯ ಶಾಲಾ ಚೆಸ್ ಚಾಂಪಿಯನ್ ಶಿಪ್ ೨೦೧೬-೧೭ರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಕು.ಸ್ನೇಹಾ ಆರ್, ಚೆಸ್ ಚಾಂಪಿಯನ್ ಶಿಪ್ ಗಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಮಂಡಳಿಯು ೧೬.೦೨.೨೦೨೧ ರಂದು ಜಿಲ್ಲಾಮಟ್ಟದ ಖೋಖೊ (ಬಾಲಕರ) ಪಂದ್ಯಾವಳಿಗಳನ್ನು ನಡೆಸಿತು ಅದರಲ್ಲಿ ನಮ್ಮ ವಿದ್ಯಾರ್ಥಿಗಳು ರನ್ನರ್ ಅಗಿದ್ದಾರೆ.
ಜಿಲ್ಲಾ ಮಟ್ಟದ ಚೆಸ್ ಅನ್ನು ೧೫.೦೨.೨೦೨೧ ರಂದು ಪ್ರಥಮ ಪೂರ್ವ ಮಂಡಳಿಯಿಂದ ನಡೆಸಿದೆ, ಇದರಲ್ಲಿ ನಮ್ಮ ಕಾಲೇಜಿನ ಕು. ಅನನ್ಯ ರಾವ್ ಆರ್, ಪ್ರಥಮ ಬಹುಮಾನಗೊಳಿಸಿದ್ದಾಳೆ.