ಪದವಿ ಪೂರ್ವ ಶಿಕ್ಷಣದಲ್ಲಿ ೨ ರೀತಿಯ ಪಠ್ಯಕ್ರಮಗಳಿವೆ ಅದು ವಿಜ್ಞಾನ ಮತ್ತು ವಾಣಿಜ್ಯ
| ವಿಜ್ಞಾನ | |
| ಪಿಸಿಎಮ್ ಬಿ | ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ |
| ಪಿಸಿಎಮ್ ಸಿ | ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಗಣಕ ವಿಜ್ಞಾನ |
| ಪಿಸಿಎಮ್ ಇ | ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ವಿದ್ಯುನ್ಮಾನ |
| ವಾಣಿಜ್ಯ | |
| ಎಮ್ ಇಬಿಎ | ಮೂಲ ಗಣಿತ, ಅರ್ಥಶಾಸ್ತ್ರ ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ |
| ಸಿಇಬಿಎ | ಗಣಕ ವಿಜ್ಞಾನ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ |
| ಎಸ್ಇಬಿಎ | ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ |
| ಎಮ್ಎಸ್ ಬಿಎ | ಮೂಲ ಗಣಿತ, ಸಂಖ್ಯಾಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ |